ಮೊರಾರ್ಜಿ ದೇಸಾಯಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮೊರಾರ್ಜಿ ವಸತಿ ನಿಲಯದ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಧಾರುಣ ಘಟನೆ ತಾಲೂಕಿನ ಹಿರೆಕೋಡಿಯಲ್ಲಿ ನಡೆದಿದೆ.

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಅಲ್ಪಸಂಖ್ಯಾತರ ಇಲಾಖೆಯ ಮುರಾರ್ಜಿ ದೇಸಾಯಿ ಹಿರೇಕೋಡಿ ಗಾಮದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮೊರಾರ್ಜಿ ವಸತಿ ನಿಲಯದ ಕಾಲೇಜು ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಧಾರುಣ ಘಟನೆ ತಾಲೂಕಿನ ಹಿರೆಕೋಡಿಯಲ್ಲಿ ನಡೆದಿದೆ.

17 ವರ್ಷದ ಆಫ್ರಿನ್ ಜಾಮದಾರ್ ಮೃತ ವಿದ್ಯಾರ್ಥಿನಿ. ಇಂದು ಪರೀಕ್ಷೆ ಇದ್ದ ಕಾರಣಕ್ಕೆ ವಿದ್ಯಾರ್ಥಿನಿ ಮಧ್ಯರಾತ್ರಿವರೆಗೂ ವಸತಿ ನಿಯದ ಕಟ್ಟಡಲ್ಲಿ ಓದುತ್ತಿದ್ದಳು.

ಸುಮಾರು ಬೆಳಗಿನ ಜವ 4 ಗಂಟೆ ಈ ವೇಳೆ ಮೊದಲ ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ತನಿಖೆ ಕೈಗೆತ್ತಿಕೊಂಡಿದ್ದಾರೆ.


Share with Your friends

You May Also Like

More From Author

+ There are no comments

Add yours