“ಚಿಕ್ಕೋಡಿ-ಸದಲಗಾ ಕ್ಷೇತ್ರದ ಹಾಲಿ ಶಾಸಕರು, ಕಾಂಗ್ರೆಸ್ ಅಭ್ಯರ್ಥಿಯಾದ ಗಣೇಶ್ ಹುಕ್ಕೇರಿ ಯವರು ಕೊಥಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಚಿಕ್ಕೋಡಿ-ಸದಲಗಾ ಕ್ಷೇತ್ರದ ಹಾಲಿ ಶಾಸಕರು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಗಣೇಶ್ ಹುಕ್ಕೇರಿ ಯವರು ಕೊಥಳಿ ಗ್ರಾಮದಲ್ಲಿರುವ ಸ್ಥಳೀಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮಾತನಾಡಿ ಪ್ರಚಾರಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಸುಕಾಂತ ಪಾಟೀಲ್,
ಮಹಾವೀರ ಆಲಗೌಡ,
ಜಿತೇಂದ್ರ ಪಾಟೀಲ್,
ಸುರೇಶ ಹಿತಾಪುರೆ,
ರಾಜೇಂದ್ರ ದಡ್ಡೆ,
ಹುಮಾಯಿನ ಸನದಿ,
ಭೋಲಾ ಗೌಂಡಿ,
ರವಿಶಂಕರ್ ಕುಂಬಾರ್ ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours