“ಬ್ಯಾರಿ ಗೇಟ್ ಹಾಕಿ ಜಾಗೃತಿ ಮೂಡಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–


ಕಳೆದ ದಿನಾಂಕ 21 ರಂದು ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ 3,4 ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೃಷ್ಣಾ ಹಾಗೂ ಉಪನದಿಗಳಾದ ವೇಧಗಂಗಾ ಧೋಧಗಂಗಾ ಪಂಚಗಂಗಾ ನದಿಗಳಿಂದ ಅಪಾರ ಪ್ರಮಾಣದ ನೀರು ಹರಿದು ಬಂದದ್ದೂ
ತಾಲುಕಿನ ಮಾಂಜರಿ ಗ್ರಾಮದಲ್ಲಿ ಅಪಾಯ ಮಟ್ಟ ಮೀರಿ ಹರೆಯುತ್ತಿರುವ ಕೃಷ್ಟಾ ನದಿಯಗೆ

ಇವತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂಸೇವಕರು ಬ್ಯಾರಿ ಗೆಟ್ಟ ಹಾಕ್ಕೂವ ಮೂಲಕ ಜಾಗೃತಿ ಮೂಡಿಸಿದರು
ಈ ಸಂದಭ೯ದಲ್ಲಿ ಮಾಂಜರಿ ಗ್ರಾಮ ಆಡಳಿತಧಿರಾರಿ ಮಂನೋಜ ಕಾಂಬಳೆ, ಗ್ರಾಮ ಸಹಾಯಕರಾದ ಪೋಪಟ್ ಕೋಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಮಾಂಜರಿ ಘಟಕ ಸಂಯೋಜಕರಾದ ರಾಘವೇಂದ್ರ ಲಂಬುಗೋಳ,ಸ್ವಯಂ ಸೇವಕರಾದ ಹನುಮಂತ ಮಾಯನ್ನವರ, ಮುತ್ತಪ್ಫಾ ಅಸೋದೆ,ರಾಮು ಕುರಣೆ,ಅಪ್ಪಾಸಾಬ ಕಾಸಾಯಿ ಹಾಗೂ ರಾಕೇಶ ಮಾಯನ್ನವರ ಸೇವಾ ಕಾರ್ಯದಲ್ಲಿ ಭಾಗವಹಿಸಿದರು.


Share with Your friends

You May Also Like

More From Author

+ There are no comments

Add yours