“ಕಾಗವಾಡ ಪಟ್ಟಣದಲ್ಲಿ ರೂ.5,45,000/- ದಾಖಲೆ ಇಲ್ಲದೇ ಸಾಗಿಸುತ್ತಿದ ಹಣವನ್ನು ಜಪ್ತಿ ಮಾಡಲಾಯಿತು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಕಾಗವಾಡ ಮತಕ್ಷೇತ್ರದ ಕಾಗವಾಡ ಪಟ್ಟಣದಲ್ಲಿ ದಿನಾಂಕ: 09-04-2024 ರಂದು ಸಾಯಂಕಾಲ 5-45 ಘಂಟೆಗೆ ಗಾಡಿ ನಂ :- MH 12 PT 5700 hundai Verna ವಾಹನದಲ್ಲಿ ರೂ.5,45,000/- ದಾಖಲೆ ಇಲ್ಲದೇ ಸಾಗಿಸುತ್ತಿದ ಹಣವನ್ನು ಜಪ್ತಿ ಮಾಡಲಾಯಿತು.


Share with Your friends

You May Also Like

More From Author

+ There are no comments

Add yours