
Chikodi
ನರೇಗಾ ಯೋಜನೆ ಸಮುದಾಯದ ಕಾಮಗಾರಿಗಳಲ್ಲಿ ಉಮರಾಣಿ ಗ್ರಾ.ಪಂ ಸದಸ್ಯನ ಪ್ರಭಾವ, ಕೈವಾಡ ?
ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯನ್ನು ಪ್ರತಿಯೋಬ್ಬರಿಗೆ ಮುಟ್ಟಿಸುವ ಜವಾಬ್ದಾರಿ ಪ್ರತಿಯೋಂದು ಗ್ರಾಮ ಪಂಚಾಯತಿ ಹಾಗೂ ಸದಸ್ಯರ ಕರ್ತವ್ಯವಾಗಿರುತ್ತದೆ.





