![original_426d81c8-9720-4924-913f-f2a3932be70e_Screenshot_20250119_141155~2](https://intelligencertimes.com/wp-content/uploads/2025/02/original_426d81c8-9720-4924-913f-f2a3932be70e_Screenshot_20250119_1411552.jpg)
ಬೆಂಗಳೊರು :
ಬೆಂಗಳೂರಿನ ಮೂಲಭೊತ ಸೌಲಭ್ಯಗಳಿಗಾಗಿ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಯರಿಗೆ ಗೌರವ ಧನ ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಅನುದಾನ ವನ್ನು ಕೊಡಬೇಕೆಂದು ಮನವಿ ಮಾಡಿಕೊಂಡರು
ಕೇಂದ್ರ ಸರ್ಕಾರದಿಂದ ಬೆಂಗಳೂರಿಗೆ ಖಾಲಿ ಚೊಂಬು ಕೂಟ್ಟಿದೆ ಎಂದು ಸಾಮಾಜಿಕ ಜಾಲತಾಣದ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಹೇಳಿದರು.