ಚಿಕ್ಕೋಡಿ :–
ಪ್ರಕಟಣೆ
ಶಾಖಾಧಿಕಾರಿಗಳು ಚಿಕ್ಕೋಡಿ ಪಟ್ಟಣ ಇವರು ದಿನಾಂಕ: 06.02.2025 ರಂದು ಚಿಕ್ಕೋಡಿ ಪಟ್ಟಣದ ಕೋರೆ ನಗರದಲ್ಲಿ ಬರುವ 63ಕೆವಿಎ ವರದಾಯಿ ಪರಿವರ್ತಕದ ಮೇಲೆ ಕೆಲಸ ಕೈಗೊಳ್ಳಲಿರುವುದರಿಂದ,

ದಿನಾಂಕ: 06.02.2025 ರಂದು ಬೆಳಗ್ಗೆ 10.00 ರಿಂದ ಸಂಜೆ 06.00 ರ ವರೆಗೆವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ/ಕಡಿತ ಉಂಟಾಗುವುದು. ಸದರಿ ವಿದ್ಯುತ್ ವಿತರಣಾಕೇಂದ್ರದ ವ್ಯಾಪ್ತಿಗೆ ಬರುವ ಎಲ್ಲಗ್ರಾಹಕರು/ಸಾರ್ವಜನಿಕರು ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.