ಹೆಚ್ಚಿನ ಜನರು ಶನಿವಾರದಂದು ಮಾಂಸಾಹಾರವನ್ನು ಸೇವಿಸದಿರಲು ಆಧ್ಯಾತ್ಮಿಕ ಕಾರಣಗಳ ಜತೆಗೆ ವೈಜ್ಞಾನಿಕ ಕಾರಣವೂ ಇದೆ ಎಂದು ಹೇಳಲಾಗುತ್ತದೆ.
ಏಕೆಂದರೆ ಶನಿವಾರ ಭೂಮಿಯ ಮೇಲೆ ಚಂದ್ರನ ಪ್ರಭಾವ ಅಧಿಕವಾಗಿರುವುದರಿಂದ ಈ ಅವಧಿಯಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ಸ್ವಲ್ಪ ದುರ್ಬಲಗೊಳ್ಳುತ್ತದೆ.
ಈ ದಿನ ನಾನ್‌ವೆಜ್ ತಿಂದರೆ, ದೇಹದಲ್ಲಿ ಜೀರ್ಣಕಾರಿ ತೊಂದರೆಗಳನ್ನು ಉಂಟುಮಾಡುತ್ತದೆ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.