ಬೆಂಗಳೂರು :–
ಕ್ರೀ ಕೆಟ್ ಟೂರ್ನಿಗೆ ಸ್ಪೀಕರ್…
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೆಯುಡಬ್ಲೊಜೆ ಹಾಸನ ಸಹಕಾರದಿಂದ ನಡೆಯಲಿರುವ ಹಾಸನದಲ್ಲಿ ನಡೆಯಲಿರುವ ಕ್ರಿಕೇಟ್ ಪಂದ್ಯಾವಳಿಗೆ ಬ್ಯಾಟ್ ಹಿಡಿದು ಉದ್ಘಾಟನೆ ಮಾಡಲು ಸ್ಪೀಕರ್ ಯು.ಟಿ.ಖಾದರ್ ಬರಲಿದ್ದಾರೆ. ಕೆಯುಡಬ್ಲ್ಯೂಜೆ ವತಿಯಿಂದ ಇಂದು ಬೆಂಗಳೂರಿನಲ್ಲಿ ಸ್ಪೀಕರ್ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.