“ಕೆಮಿಕಲ್ಸ್ ಳಿಂದ ಹಣ್ಣಾದ ಮಾವಿನ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಕಾರಕ”

ಎಫ್ ಎಸ್ ಎಸ್ ಎ ಐ ಪ್ರಕಾರ, ಕೃತಕ ಪ್ರಕ್ರಿಯೆಯ ಮೂಲಕ ಮಾವಿನ ಹಣ್ಣುಗಳನ್ನು ಹಣ್ಣಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸಲಾಗುತ್ತದೆ,

ಇದು ಅಸಿಟಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ ಮತ್ತು ಈ ಅನಿಲವು ಮಾವಿನ ಕಾಯಿಯನ್ನು ಹಣ್ಣಾಗಿಸುತ್ತದೆ.

ಸದರಿ ರಾಸಾಯನಿಕವು ತಲೆತಿರುಗುವಿಕೆ, ಅತಿಯಾದ ಬಾಯಾರಿಕೆ, ಕಿರಿಕಿರಿ, ದೌರ್ಬಲ್ಯ, ನುಂಗಲು ತೊಂದರೆ, ವಾಂತಿ ಮತ್ತು ಚರ್ಮದ ಹುಣ್ಣುಗಳಂತಹ ಸಮಸ್ಯೆಗಳನ್ನು

ಉಂಟುಮಾಡಬಹುದು ಎಂದು ಎಫ್ ಎಸ್ ಎಸ್ ಎ ಐ ಹೇಳುತ್ತಾರೆ.

Share this post:

Leave a Reply

Your email address will not be published. Required fields are marked *