
“ಯಕ್ಸಂಬಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಲು ಯಾವೊಬ್ಬ ಡಾಕ್ಟರ್ ಇಲ್ಲ ರೋಗಿಗಳ ಪರದಾಟ”ವಿಡಿಯೊ ಒಳಗೊಂಡಿದೆ
ಚಿಕ್ಕೋಡಿ :– ತಾಲುಕಿನ ಯಕ್ಸಂಬಾ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪಟ್ಟಣದ ಹಾಗೂ ಅಕ್ಕ ಪಕ್ಕದ ಹಳ್ಳಿ ಗಳಿಂದ ಸುಮಾರು ರೋಗಿಗಳು ಚಿಕ್ಸಿತೆ ಗಾಗಿ ಬರುತ್ತಾರೆ.