ಏಷ್ಯಾದಾದ್ಯಂತ ಕೋವಿಡ್-19 ಅಲೆ ಮತ್ತೆ ಹರಡುತ್ತಿದ್ದು, ಹಾಂಕಾಂಗ್ ಮತ್ತು ಸಿಂಗಾಪುರದ ಆರೋಗ್ಯ ಅಧಿಕಾರಿಗಳು ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ
ಎಂದು ಎಚ್ಚರಿಸಿದ್ದಾರೆ. ಹಾಂಕಾಂಗ್‌ನಲ್ಲಿ ಒಂದು ವರ್ಷದಲ್ಲಿ ಕೋವಿಡ್-19 ಪಾಸಿಟಿವ್ ಪರೀಕ್ಷಸುವ ಉಸಿರಾಟದ ಮಾದರಿಗಳ ಶೇಕಡಾವಾರು ಪ್ರಮಾಣ,
ಸಾವುಗಳು ಮತ್ತು ತೀವ್ರತರವಾದ ಪ್ರಕರಣಗಳು ಗರಿಷ್ಠ ಮಟ್ಟವನ್ನು ತಲುಪಿವೆ.
ಚೀನಾದಲ್ಲೂ ಸಹ ಕೋವಿಡ್-19 ಅಲೆ ಕಂಡುಬಂದಿದೆ.