“ಟ್ರಾಪಿಕ್ ಪೊಲೀಸ್‌ ಅಧಿಕಾರಿಗಳಿಂದ ರೈತರಿಗೆ ಮತ್ತು ಸ್ಥಳಿಯ ಸಾರ್ವಜನೀಕರಿಗೆ ತುಂಬಾ ತೋಂದರೆ ಯಾಗುತ್ತಿದೆ”

Estimated read time 0 min read
Share with Your friends

ಚಿಕ್ಕೋಡಿ

ಪಟ್ಟಣದಲ್ಲಿ ಟ್ರಾಪಿಕ್ ಪೋಲೀಸ್ ಅಧಿಕಾರಿಗಳು ರೈತರಿಗೆ ಮತ್ತು ಸ್ಥಳಿಯ ಸಾರ್ವಜನೀಕರಿಗೆ ತುಂಬಾ ತೋಂದರೆ ಕೊಡುತ್ತಿದ್ದಾರೆ, ತೋಟದ ಪಟ್ಟಿಗಳಿಂದ ತಮ್ಮ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ರೈತರಿಗೆ ಅಚಾನಕ್ಕಾಗಿ ಮೋಟರ್ ಸಾಯಕಲ್ ಹತ್ತಿ ಬಂದಿರುತ್ತಾರೆ, ಬಂದಂತಹ ರೈತರ ಹತ್ತಿರ ಜೀವನ ನಡೆಸಲು ಹಣಕಾಸಿನ ಕೊರತೆ ಇದ್ದು,

ಈಗ ರೈತರ ಹತ್ತಿರ ಕಾಗದ ಪತ್ರದ ಹೆಸರಿನಲ್ಲಿ ದಂಡ ವಿಧಿಸುವುದು ಜನರಿಗೆ ಬೇಸರವೆನಿಸುತ್ತಿದೆ. ಸರಕಾರ ರೈತರ ಹೆಸರಿನ ಮೇಲೆ ಈ ರೀತಿಯಾದ ಕಾನೂನು ತಂದರೆ ಇನ್ನೂ ಅನೇಕ ರೈತರಿಗೆ ಅನುಕುಲವಾಗುವ ಕಾನೂನನ್ನು ಹಾಗೂ ಅನುದಾನಗಳನ್ನು ರೈತರ ಕಬ್ಬಿನ ಬಿಲ್ಲಗಳನ್ನು ತರಕಾರಿ ಇನ್ನಿತರ ಸೌಲತ್ತುಗಳನ್ನು ಸರಕಾರ ಜಾರಿ ಮಾಡಿದ್ದು ಅದರಲ್ಲಿಯು ಕೂಡಾ ಸರಕಾರದ ನೌಕರಿ ಮಾಡುವ ಪೋಲಿಸ್ ಅಧಿಕಾರಿಗಳು ನ್ಯಾಯ ಒದಗಿಸಿ ಕೊಡುವಂತಹ ಕೆಲಸವನ್ನು ಮಾಡಬೇಕು ಮತ್ತು ದಯಾಳುಗಳಾದ ತಾವು ರೈತರಿಗೆ ಮತ್ತು ಸಾರ್ವಜನೀಕರ ಪರಸ್ಥಿತಿ ಅರ್ಥ ಮಾಡಿಕೊಂಡು ದಂಡ ವಿಧಿಸುವುದನ್ನು ನಿಲ್ಲಿಸಬೇಕೆಂದು ಇ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೇಳಿಕೊಳ್ಳುತ್ತದೆ.

ಇಲ್ಲವಾದಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಮನವಿ ಮಾಡಿದರು.ಜ್ಯೊತಿಬಾ ಮಗದುಮ, ಸತ್ಯಪ್ಪಾ ದೇವಾಣಗೊಳ, ಬಾಪು ಕುತ್ತೆ, ಉದಯ ಹವಾಲ್ದಾರ್, ಮಾರುತಿ ಅಕ್ಕೊಳೆ, ವಿಶ್ವನಾಥ ಪರಗೌಡಾ, ಸಿದ್ದಪ್ಪ ಪಾಟೀಲ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours