ವಿಯೆಟ್ನಾಂನ ಸ್ತ್ರೀರೋಗ ತಜ್ಞ ಡಾ.ಬಾಕ್ ಸಿ ಚಿಯೊ ಪ್ರಕಾರ, ಅಡುಗೆ ಮಾಡುವಾಗ ಬರುವ ಹೊಗೆಯಿಂದ ಮಹಿಳೆಯರಿಗೆ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚುತ್ತಿದೆ ಎಂದು ತಿಳಿಸಿದರು.
ಧೂಮಪಾನ ಮಾಡದ ಮಹಿಳೆಗೆ ಕ್ಯಾನ್ಸರ್ ಬಂದಿದ್ದು, ಆದರೆ ಆಕೆಯ ಅಡುಗೆಮನೆಯಲ್ಲಿ ಕಿಟಕಿಗಳು, ಎಕ್ಸಾಸ್ಟ್ ಫ್ಯಾನ್ ಇರಲಿಲ್ಲ ಎಂದು ಅವರು ಹೇಳಿದರು. ಅವಳು ಪ್ರತಿದಿನ 30 ನಿಮಿಷಗಳಿಗಿಂತ ಹೆಚ್ಚು ಕಾಲ ಹೊಗೆಯಲ್ಲಿಯೇ ಇರುತ್ತಿದ್ದಳು ಎಂದು ವೈದ್ಯರು ಹೇಳಿದರು.





