ಬೆಂಗಳೂರು :–
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮಾನ್ಸೂನ್‌ನಿಂದಾಗಿ ಭೂಕುಸಿತ ಉಂಟಾದಾಗ
ಹಳ್ಳಿಯ ನಾಯಿಯೊಂದು ನಿರಂತರ ಬೊಗಳಿ 67 ಜನರ ಜೀವ ಉಳಿಸಿತು.
ನಾಯಿ ಮಧ್ಯರಾತ್ರಿಯ ಸುಮಾರಿಗೆ ಇದ್ದಕ್ಕಿದ್ದಂತೆ ಬೊಗಳಲು ಮತ್ತು ಕೂಗಲು ಪ್ರಾರಂಭಿಸಿತು. ಆ ವೇಳೆ ಗೋಡೆಯಲ್ಲಿ ಮೂಡಿದ ದೊಡ್ಡ ಬಿರುಕು ಮತ್ತು ನೀರು ಮನೆಯೊಳಗೆ ಪ್ರವೇಶಿಸುವುದನ್ನು ನಾನು ನೋಡಿದೆ
ಎಂದು ನಿವಾಸಿಯೊಬ್ಬರು ಹೇಳಿದರು. ನಂತರ ಅವರು ತಕ್ಷಣ ಓಡಿ ಹೋಗಿ ಇಡೀ ಗ್ರಾಮವನ್ನು ಎಚ್ಚರಿಸಿದ್ದಾರೆ.





