ಹೊಸ ದಹಲಿ :–
ಉತ್ತರ ಪ್ರದೇಶದ ಆಗ್ರಾದಲ್ಲಿ, ಬಿಜೆಪಿ ಮಹಿಳಾ ವಿಭಾಗದ ಕೆಲವು ಮಹಿಳೆಯರು ಪಕ್ಷದ ಸದಸ್ಯ ಆನಂದ್ ಶರ್ಮಾ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ.

ಸಂಬಂಧಿಸಿದ ವಿಡಿಯೋ ವೈರಲ್. ವರದಿಗಳ ಪ್ರಕಾರ, ಮಹಿಳೆಯರು 2 ನಿಮಿಷಗಳಲ್ಲಿ 22 ಬಾರಿ ಚಪ್ಪಲಿಗಳಿಂದ ಆನಂದ್ ಮೇಲೆ ಹಲ್ಲೆ ಮಾಡಿದ್ದಾರೆ.
ಕೆಲವು ದಿನಗಳಿಂದ ಆನಂದ್ ತಮಗೆ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಕಳುಹಿಸುವ ಮೂಲಕ
ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯರು ಆರೋಪಿಸಿದ್ದಾರೆ.





