ಬೆಂಗಳೂರು :–
ಆಗಸ್ಟ್ 1ರಿಂದ ಹೊಸ UPI ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇದರಡಿಯಲ್ಲಿ, ಬಳಕೆದಾರರು
ಒಂದು ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳನ್ನು ದಿನಕ್ಕೆ ಗರಿಷ್ಠ ಇಪ್ಪತ್ತೈದು (೨೫) ಬಾರಿ ಪರಿಶೀಲಿಸಲು ಮತ್ತು ದಿನಕ್ಕೆ ಐವತ್ತು (೫೦) ಬಾರಿ ಬ್ಯಾಲೆನ್ಸ್ ಪರಿಶೀಲಿಸಲು ಸಾಧ್ಯವಾಗುತ್ತದೆ.
ಬಳಕೆದಾರರು ಒಂದು ವಹಿವಾಟಿನ ಪಾವತಿ ಸ್ಥಿತಿಯನ್ನು ಕೇವಲ ಮೂರು ಬಾರಿ (೩) ಮಾತ್ರ ಪರಿಶೀಲಿಸಲು ಸಾಧ್ಯವಾಗುತ್ತದೆ
ಇದಕ್ಕಾಗಿ ಅವರು ಪ್ರತಿ ಬಾರಿ ಕನಿಷ್ಠ ೯೦ ಸೆಕೆಂಡುಗಳ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ.