“ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್ ಶುಕ್ರವಾರದಿಂದ ಜಾರಿಯಾಗಿದೆ”

ಹೊಸ ದಹಲಿ :–

ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್ ಶುಕ್ರವಾರದಿಂದ ಜಾರಿಯಾಗಲಿದೆ. ಫಾಸ್ಟ್‌ಟ್ಯಾಗ್‌ನಲ್ಲಿ ಸಕ್ರಿಯಗೊಳಿಸಲಾದ

ವಾರ್ಷಿಕ ಪಾಸ್, ಗೊತ್ತುಪಡಿಸಿದ ರಾಷ್ಟ್ರೀಯ ಹೆದ್ದಾರಿ (ಎನ್ ಎಚ್) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (ಎನ್ ಇ) ಟೋಲ್‌ ಪ್ಲಾಜಾಗಳಲ್ಲಿ ಖಾಸಗಿ ಕಾರು/ಜೀಪ್/ವ್ಯಾನ್‌ಗಳಲ್ಲಿ ಒಂದು ವರ್ಷ ಅಥವಾ ೨೦೦ ಟ್ರಿಪ್‌ಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುತ್ತದೆ.

ಇದು ಪ್ರಯಾಣಿಕರಿಗೆ ₹೭೦೦೦ ಉಳಿಸಲು ಸಹಾಯ ಮಾಡುತ್ತದೆ ಎಂದು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page