ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಆಗಸ್ಟ್ 18ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.
ವಾಸ್ತವವಾಗಿ, “ಬ್ರಿಟಿಷ್ ಅಧಿಕಾರಿ ಸಿರಿಲ್ ರಾಡ್‌ಕ್ಲಿಫ್ ಅವರ ತಪ್ಪು ನಕ್ಷೆಯಿಂದಾಗಿ” ನಾಡಿಯಾ ಪೂರ್ವ ಪಾಕಿಸ್ತಾನಕ್ಕೆ ಸೇರಿತ್ತು.
ನಂತರ ಅಲ ಗಲಭೆಗಳು ಭುಗಿಲೆದ್ದವು. ಬ್ರಿಟಿಷ್ ಸರ್ಕಾರವು ನಕ್ಷೆಯ ಬದಲಾವಣೆಗಳನ್ನು ಮಾಡಿ ಆಗಸ್ಟ್ 17ರ ಮಧ್ಯರಾತ್ರಿ ಘೋಷಿಸಿತು.
ಆದ್ದರಿಂದಾಗಿ ಅಲ್ಲಿ ಆಗಸ್ಟ್ 18ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.





