ಹೊಸ ದಹಲಿ :–
ರಾಜ್ಯ ಹಣಕಾಸು ಆಯೋಗದ ಪ್ರಕಾರ ಉತ್ತರ ಪ್ರದೇಶ ಸರ್ಕಾರವು 2023-24ರ ಆರ್ಥಿಕ ವರ್ಷದಲ್ಲಿ ₹೭.೭೬ ಲಕ್ಷ ಕೋಟಿ ಸಾಲವನ್ನು ಹೊಂದಿತ್ತು,

ಇದು 2025-26ರಲ್ಲಿ ₹ ೯ ಲಕ್ಷ ಕೋಟಿಗೆ ಹೆಚ್ಚಾಗಬಹುದು, ಇದರಿಂದಾಗಿ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯು ₹ ೩೭,೫೦೦ ಸಾಲದ ಹೊರೆಯನ್ನು ಹೊಂದಿರುತ್ತಾನೆ.
ವರದಿಯ ಪ್ರಕಾರ, ರಾಜ್ಯ ಸರ್ಕಾರದ ಆದಾಯ ಕೊರತೆಯು ಶೇಕಡಾ ೨.೯೭ ರಷ್ಟಿದ್ದು,
ಇದು ಆರ್‌ಬಿಐ ನಿಗದಿಪಡಿಸಿದ ಮಿತಿಯೊಳಗೆ ಇದೆ.





