‘Ola Kala’ ಎಂಬ ಗ್ರೀಕ್ ಪದದ ಅರ್ಥ ಇಂಗ್ಲಿಷ್‌ನಲ್ಲಿ “ಎಲ್ಲವೂ ಸರಿ” ಎಂದಾಗಿದೆ.

OK ಪದವನ್ನು ೧೮೫ ವರ್ಷಗಳ ಹಿಂದೆ ಯು ಎಸ್ ಪತ್ರಕರ್ತ ಚಾರ್ಲ್ಸ್ ಗಾರ್ಡನ್ ಗ್ರೀನ್ ತಮ್ಮ ಲೇಖನಗಳಲ್ಲಿ ಬಳಸಿದ್ದರು.
ಆ ಸಮಯದಲ್ಲಿ, ಜನರು ಲೇಖನಗಳನ್ನು ಆಸಕ್ತಿದಾಯಕವಾಗಿಸಲು ತಪ್ಪು ಕಾಗುಣಿತಗಳನ್ನು ಬರೆಯುತ್ತಿದ್ದರು. ಅದರ ಭಾಗವಾಗಿ, e ‘All Correct’ wជ8A ‘Oll Korrect’ ಬರೆದರು.
ಇದರ ಸಂಕ್ಷಪ್ತ ರೂಪವೇ OK,
೧೮೪೦ ರ ದಶಕದಲ್ಲಿ ಯು ಎಸ್ ಅಧ್ಯಕ್ಷ ಮಾರ್ಟಿನ್ ಬ್ಯೂರೆನ್ ಇದನ್ನು ಹೆಚ್ಚಾಗಿ ಬಳಸಿದರು.





