ಹೊಸ ದಹಲಿ :–
ಕೇಂದ್ರ ಸರ್ಕಾರವು ೨೦ ವರ್ಷಕ್ಕಿಂತ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕವನ್ನು ದ್ವಿಗುಣಗೊಳಿಸಿದೆ.
ಲಘು ಮೋಟಾರು ವಾಹನಗಳ ಶುಲ್ಕವನ್ನು ₹ ೫,೦೦೦ದಿಂದ ₹ ೧0,000ಕ್ಕೆ ಮತ್ತು ಮೋಟಾರ್ ಸೈಕಲ್‌ಗಳ ನೋಂದಣಿ ಪ್ರಮಾಣಪತ್ರ ನವೀಕರಣ ಶುಲ್ಕವನ್ನು ₹ ೧,000ದಿಂದ ₹ ೨,000ಕ್ಕೆ ಹೆಚ್ಚಿಸಲಾಗಿದೆ.

ತ್ರಿಚಕ್ರ ವಾಹನಗಳು ಮತ್ತು ಕ್ವಾಡ್ರಿಸೈಕಲ್‌ಗಳ ನವೀಕರಣ ಶುಲ್ಕವನ್ನು ₹ ೩,೫00ದಿಂದ ₹ ೫,000ಕ್ಕೆ ಹೆಚ್ಚಿಸಲಾಗಿದೆ.