“ಪುರಾಣದ ಪ್ರಕಾರ, ಇಂದು ಚಂದ್ರನನ್ನು ಯಾಕೆ ನೋಡಬಾರದು ಯಾಕೆ”

ಪುರಾಣದ ಪ್ರಕಾರ, ಭಾದ್ರಪದ ಶುಕ್ಲ ಚತುರ್ಥಿಯಂದು, ಗಣೇಶ ಹಬ್ಬ ಚಂದ್ರನನ್ನು ನೋಡಬಾರದು.
ಪುರಾಣದ ಪ್ರಕಾರ, ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದ ಚಂದ್ರನು ಒಮ್ಮೆ ಗಣೇಶನ ಆನೆಯ ತಲೆ ಮತ್ತು ದುಂಡಗಿನ ಹೊಟ್ಟೆಯನ್ನು ಅಣಕಿಸಿದನು.

ಇದರಿಂದ ಕೋಪಗೊಂಡ ಗಣೇಶ, ಭಾದ್ರಪದ ಶುಕ್ಲ ಚತುರ್ಥಿಯಂದು ಚಂದ್ರನನ್ನು ನೋಡುವವರಿಗೆ ಸುಳ್ಳು ಆರೋಪಗಳು ಬರಲಿ ಎಂದು ಶಪಿಸುತ್ತಾನೆ.
ಮಿಥ್ಯ ದೋಷ ಎಂದು ಕರೆಯಲಾಗುವ ಈ ಶಾಪದಿಂದ, ಇಂದು ಚಂದ್ರನ ನೋಡಿದರೆ ನೀವು ಮಾಡದ ಕೆಲಸಕ್ಕೆ ತಪ್ಪಾಗಿ ದೂಷಣೆಗೆ ಒಳಗಾಗುತ್ತೀರಿ.





