“ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಚಹಾ, ಹಾಲು ಅಥವಾ ನೀರನ್ನು ಕುದಿಸುತ್ತೀದ್ದರೆ ಓದಿ”

ಅಲ್ಯೂಮಿನಿಯಂ ಪಾತ್ರೆಯಲ್ಲಿ ಚಹಾ, ಹಾಲು ಅಥವಾ ನೀರನ್ನು ಕುದಿಸುವುದು ದೀರ್ಘಾವಧಿಯಲ್ಲಿ ಮೆದುಳಿಗೆ ಅಪಾಯಕಾರಿ ಎಂದು ಡಾ. ಸಲೀಂ ಜೈದಿ
ವಿಡಿಯೋವೊಂದರಲ್ಲಿ ಹೇಳಿದ್ದಾರೆ. ಅಲ್ಯೂಮಿನಿಯಂ ಅನ್ನು ಬಿಸಿ ಮಾಡಿದಾಗ, ಹಾನಿಕಾರಕ ಲೋಹಗಳು ಬಿಡುಗಡೆಯಾಗುತ್ತವೆ,
ಆಹಾರ ಹಾಗೂ ನೀರಿನಲ್ಲಿ ಬೆರೆಯುತ್ತವೆ ಎಂದು ವಿಜ್ಞಾನವು ಹೇಳುತ್ತದೆ. ಇದು ಪ್ರತಿದಿನ ಸಂಭವಿಸಿದಲ್ಲಿ, ಮೆದುಳಿಗೆ ತೊಂದರೆಯಾಗಿ, ಸ್ಮರಣಾಶಕ್ತಿ ದುರ್ಬಲವಾಗಬಹುದು ಎಂದು ಅವರು ತಿಳಿಸಿದರು.





