“ಆಯುಷ್ಮಾನ್ ಕಾರ್ಡ್‌ ಅರ್ಜಿ ಸಲ್ಲಿಸಿದ ೨೪ ಗಂಟೆಗಳಲ್ಲಿ ಸಿಗಲಿದೆ” ?

ಜನರು ಪಡಿತರ ಚೀಟಿ ಹೊಂದಿದ್ದು, ಅದರಲ್ಲಿ ತಮ್ಮ ಹೆಸರು ಸೇರಿಸಿದ್ದರೆ ೨೪ ಗಂಟೆಗಳ ಒಳಗೆ ಆಯುಷ್ಮಾನ್ ಕಾರ್ಡ್ ಪಡೆಯಬಹುದು.

ಸರ್ಕಾರಿ ವೆಬ್‌ಸೈಟ್‌ beneficiary.nha.gov.in , ಪಡಿತರ ಚೀಟಿ ಮತ್ತು ಮೊಬೈಲ್ ಸಂಖ್ಯೆಯಂತಹ ಮಾಹಿತಿಯನ್ನು ನಮೂದಿಸಿ ಹಾಗೂ,

ಮೊಬೈಲ್‌ನಲ್ಲಿ ಸ್ವೀಕರಿಸಿದ ಒಟಿಪಿ ಅನ್ನು ನಮೂದಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಪರಿಶೀಲನೆಯ ನಂತರ, ಕಾರ್ಡ್ ೨೪ ಗಂಟೆಗಳ ಒಳಗೆ ಜನರೇಟ್ ಆಗುತ್ತದೆ.

Share this post:

Leave a Reply

Your email address will not be published. Required fields are marked *

You cannot copy content of this page