ತಜ್ಞರ ಪ್ರಕಾರ, ಜನರು ಬೈಕು ಸವಾರಿ ಮಾಡುವಾಗ ಕ್ಲಚ್ ಅನ್ನು ಅರ್ಧ ಒತ್ತುತ್ತಾರೆ, ಇದು ಎಂಜಿನ್ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಹಾಗೂ ಹೆಚ್ಚಿನ ಇಂಧನವನ್ನು ಬಳಸುತ್ತದೆ.

ಗೇರ್ ಬದಲಾಯಿಸುವಾಗ ಮಾತ್ರ ಕ್ಲಚ್ ಒತ್ತಿರಿ, ವಾಹನದ ವೇಗಕ್ಕೆ ಅನುಗುಣವಾಗಿ ಗೇರ್ ಬದಲಾಯಿಸಿ.
ಆಕ್ಸಿಲರೇಟರ್ ಅನ್ನು ನಿಧಾನವಾಗಿ ಒತ್ತಿ ಮತ್ತು ಸಮಯಕ್ಕೆ ಗೇರ್ ಬದಲಾಯಿಸುವ ಮೂಲಕ ಮೈಲೇಜ್ ಅನ್ನು ಸುಲಭವಾಗಿ ಹೆಚ್ಚಿಸಲು ಸಾದ್ಯ.