“ತಜ್ಞರಿಂದ ಸಲಹೆ”
ಕಿವಿ ಸ್ವಚ್ಛಗೊಳಿಸಲು ಬಳಸುವ ಇಯರ್ ಬಡ್ಸ್ ಅನ್ನು ಕಿವಿಯೊಳಗೆ ತಳ್ಳಿದಾಗ, ಅವು ಒಳಗಿರುವ ಸೂಕ್ಷ್ಮ ಚರ್ಮವನ್ನು ಹಾನಿಗೊಳಿಸಬಹುದು ಎಂದು ತಜ್ಞರಿಂದ ಮಾಹಿತಿ.

ಕಿವಿಯ ಮೇಣ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇರುವುದರಿಂದ, ಅದು ಹೊರಬರುವುದನ್ನು ತಡೆಯಬಹುದು.
ಇವೆಲ್ಲಾ ಕಿವಿ ನೋವು ಅಥವಾ ಶ್ರವಣ ನಷ್ಟಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಕಿವಿಯ ಮೇಣವು ಕಿವಿಯ ಒಳಭಾಗವನ್ನು ಧೂಳು, ಬ್ಯಾಕ್ಟಿರಿಯಾಗಳಿಂದ ರಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.





