ಇವತ್ತಿನಿಂದ ಕೆಲವೇ ಗಂಟೆಗಳಲ್ಲಿ ಚೆಕ್‌ಗಳು ಕ್ಲಿಯ‌ರ್ ಆಗಲಿವೆ’ ಎಂದು ಪ್ರಕಟಿಸಿದ ಬ್ಯಾಂಕ್‌ಗಳು

ಬೆಂಗಳೂರು :–

ಎಚ್ ಡಿ ಎಫ಼್ ಸಿ(HDFC) ಮತ್ತು ಐ ಸಿ ಐ ಸಿ ಐ(ICICI) ಬ್ಯಾಂಕ್ ಸೇರಿ ಹಲವಾರು ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾರ್ಗಸೂಚಿಗಳಿಗೆ ಅನುಸಾರವಾಗಿ

ಅಕ್ಟೋಬ‌ರ್ ೪ ರಿಂದ ಅದೇ ದಿನದ ಚೆಕ್ ಕ್ಲಿಯರಿಂಗ್ ಜಾರಿಗೆ ತರಲಾಗುವುದು ಎಂದು ಘೋಷಿಸಿವೆ.

ಚೆಕ್ ಬೌನ್ಸ್ ತಪ್ಪಿಸಲು ಗ್ರಾಹಕರು ತಮ್ಮ ಖಾತೆಗಳಲ್ಲಿ ಸಾಕಷ್ಟು ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು.

₹ ೫0,000 ಕ್ಕಿಂತ ಹೆಚ್ಚಿನ ಚೆಕ್‌ಗಳನ್ನು ಠೇವಣಿ ಮಾಡುವ ೨೪ ಗಂಟೆ ಕೆಲಸದ ಅವದಿಗೆ ಮೊದಲು ಗ್ರಾಹಕರು ಪ್ರಮುಖ ವಿವರಗಳನ್ನು ಸಲ್ಲಿಸಬೇಕು ಎಂದು ಬ್ಯಾಂಕ್‌ಗಳು ತಿಳಿಸಿದವು.

Share this post:

Leave a Reply

Your email address will not be published. Required fields are marked *

You cannot copy content of this page