ರೂಫ್ ವೆಂಟಿಲೇಟರ್‌ಗಳು ಅನೇಕ ರೈಲು ಬೋಗಿಗಳ
ಛಾವಣಿಗಳಿಗೆ ಅಳವಡಿಸಲಾದ ವೃತ್ತಾಕಾರದ
ಕವರ್‌ಗಳಾಗಿವೆ. ವರದಿಗಳಾದ ಪ್ರಕಾರ,
ರೈಲು ವಿಭಾಗದಲ್ಲಿ
ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇರುವಾಗ,
ಆದ್ರತೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ ಮತ್ತು
ಈ ವೆಂಟಿಲೇಟರ್‌ಗಳು ಶಾಖವನ್ನು ತೆಗೆದುಹಾಕುತ್ತವೆ.
ಅತಿಯಾದ ಶಾಖ ಹಾಗೂ ಉಸಿರುಗಟ್ಟುವಿಕೆಯಿಂದ
ಪ್ರಯಾಣಿಕರನ್ನು ರಕ್ಷಿಸಲು ಅವು ಕಾರ್ಯನಿರ್ವಹಿಸುತ್ತವೆ.





