“CIBIL ಸ್ಕೋರ್ ಇತಿಹಾಸವಿಲ್ಲದೆಯೂ ಸಾಲ ಲಭ್ಯ” ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ

ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಕನಿಷ್ಠ CIBIL ಸ್ಕೋರ್ ಇನ್ನು ಮುಂದೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಆರ್ ಬಿ ಐ ಸ್ಪಷ್ಟಪಡಿಸಿದೆ.
ಕ್ರೆಡಿಟ್ ಇತಿಹಾಸದ ಕೊರತೆಯ ಆಧಾರದ ಮೇಲೆ ಬ್ಯಾಂಕ್‌ಗಳು ಸಾಲದ ಅರ್ಜಿಗಳನ್ನು ತಿರಸ್ಕರಿಸಲು ಸಾಧ್ಯವಿಲ್ಲ.
ಸಾಲದ ಅರ್ಜಿಗಳನ್ನು ಸ್ವೀಕರಿಸುವ ಮೊದಲು ಗ್ರಾಹಕರ ಆದಾಯ ಪ್ರಮಾಣಪತ್ರ, ಉದ್ಯೋಗ ವಿವರ ಮತ್ತು ಬ್ಯಾಂಕ್ ಖಾತೆ ವಹಿವಾಟುಗಳನ್ನು ಪರಿಶೀಲಿಸಲು ಆರ್ ಬಿ ಐ ಬ್ಯಾಂಕುಗಳಿಗೆ ಸೂಚನೆ ನೀಡಿದೆ.





