ಹೃದ್ರೋಗ ತಜ್ಞ ಡಾ.ಅಜಿತ್ ಜೈನ್ ಪ್ರಕಾರ, ಹೃದಯಕ್ಕೆ ರಕ್ತದ ಹರಿವು ಅಡಚಣೆಯಾದಾಗ ಮೌನ (ಸೈಲೆಂಟ್ಹ ಕಿಲ್ಲಿಂಗ್) ದಯಾಘಾತ ಸಂಭವಿಸುತ್ತದೆ,
ಆದರೆ ಸಾಮಾನ್ಯ ಹೃದಯಾಘಾತದಂತೆ, ಇದು ತೀವ್ರವಾದ ಎದೆ ನೋವು, ಅಸ್ವಸ್ಥತೆಯನ್ನು ಉಂಟು ಮಾಡುವುದಿಲ್ಲ.
ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು ಮತ್ತು ಧೂಮಪಾನ ಇದಕ್ಕೆ ಮುಖ್ಯ ಕಾರಣಗಳಾಗಿವೆ. ಎದೆ ನೋವು, ಉಸಿರಾಟದ ತೊಂದರೆ ಮತ್ತು ಬೆನ್ನು ಮತ್ತು ಭುಜದ ನೋವು ಇದರ ಸಂಕೇತಗಳಾಗಿರುತ್ತವೆ.





