ನವದೆಹಲಿ :–
ವರದಿಗಳನ್ನು ಆಧರಿಸಿದ ಪ್ರಕಾರ, ದೀಪಾವಳಿಗೂ ಮುನ್ನ ಅಂದರೆ ಅಕ್ಟೋರ್ ೨0 ರೊಳಗಾಗಿ ಪಿಎಂ ಕಿಸಾನ್ ಯೋಜನೆಯ ೨೧ ನೇ ಕಂತಿನ ₹ ೨000 ಹಣವು ರೈತರ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ.

ಈಗಾಗಲೇ ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿಗಳನ್ನು ಕಂಡಿದ್ದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರಾಖಂಡದ ರೈತರ ಖಾತೆಗಳಿಗೆ ಆದ್ಯತೆಯ ಮೇರೆಗೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ವರದಿ ಹೇಳಿದೆ.
ರೈತರು pmkisan.gov.in ಮೂಲಕ ತಮ್ಮ ಪಿಎಂ ಕಿಸಾನ್ ಖಾತೆಯ ಸ್ಥಿತಿಯನ್ನು ಪರಿಶೀಲಿಸಬಹುದು.





