“ದೀಪಾವಳಿಯ ಅಂಗವಾಗಿ ₹ 1ಗೆ ಒಂದು ತಿಂಗಳವರೆಗೆ ಉಚಿತ ಇಂಟರ್‌ನೆಟ್ ಆಫ‌ರ್ ಘೋಷಿಸಿದ” : ಬಿಎಸ್‌ಎನ್‌ಎಲ್

ಬೆಂಗಳೂರು :–

ದೀಪಾವಳಿಯ ಹಬ್ಬದ ಅಂಗವಾಗಿ ಬಿಎಸ್‌ಎನ್‌ಎಲ್ ವಿಶೇಷ ಆಫ‌ರ್ ಘೋಷಿಸಿದ್ದು, ಇದರಡಿಯಲ್ಲಿ ಗ್ರಾಹಕರು ₹ ೧ ಗೆ ಒಂದು ತಿಂಗಳವರೆಗೆ ಫ್ರೀ ಇಂಟರ್‌ನೆಟ್ ಪಡೆಯಬಹುದಾಗಿದೆ.

ಸದರಿ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ ೨ GB ಹೈ-ಸ್ಪೀಡ್ ಡೇಟಾ, ದಿನಕ್ಕೆ ೧00 SMS ಸಂದೇಶಗಳು ಕೂಡಾ ಸಿಗಲಿವೆ. ಹೊಸ ಗ್ರಾಹಕರು ಅಕ್ಟೋಬ‌ರ್ ೧೫ ರಿಂದ ನವೆಂಬರ್ ೧೫ ರ ನಡುವೆ

ಆನ್‌ಲೈನ್ ಮೂಲಕ ಅಥವಾ ಸಮೀಪ್ ಬಿ ಎಸ್ ಎನ್ ಎಲ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ವಿಶೇಷ ಕೊಡುಗೆ ಯನ್ನು ಪಡೆಯಬಹುದಾಗಿದೆ.

Share this post:

Leave a Reply

Your email address will not be published. Required fields are marked *

You cannot copy content of this page