ಧನತ್ರಯೋದಶಿ ಹಬ್ಬವನ್ನು ಕೃಷ್ಣ ಪಕ್ಷದ ಹದಿಮೂರನೇ (೧೩)ದಿನದಂದು ಆಚರಿಸಲಾಗುತ್ತದೆ, ಈ ಬಾರಿ ಅಕ್ಟೋಬರ್ ೧೮ ರ ಮಧ್ಯಾಹ್ನ ೧೨ :೧೮ ರಿಂದ ಅಕ್ಟೋಬರ್ ೧೯ ರವರೆಗೆ ಮಧ್ಯಾಹ್ನ 1:51ಕ್ಕೆ ಬರುತ್ತದೆ. ಜ್ಯೋತಿಷಿ ಸುರೇಶ್ ಪಾಂಡೆ ಪ್ರಕಾರ, ಧನತ್ರಯೋದಶಿ ಪೂಜೆಗೆ ಶುಭ ಸಮಯ ಶನಿವಾರ ಸಂಜೆ ೭ :೧೬ ರಿಂದ ರಾತ್ರಿ ೮ :೨೦ ರವರೆಗೆ ಇರುತ್ತದೆ.
ಸದರಿ ದಿನದಂದು ಧನ್ವಂತರಿ, ಲಕ್ಷ್ಮಿ ದೇವತೆ ಮತ್ತು ಕುಬೇರನನ್ನು ಪೂಜಿಸಲಾಗುತ್ತದೆ.





