ಸುಟ್ಟ ಗಾಯವನ್ನು ಕನಿಷ್ಠ 10 ನಿಮಿಷಗಳ ಕಾಲ ತಣ್ಣನೆಯ ಹರಿಯುವ ನೀರಿನ ಅಡಿಯಲ್ಲಿ ಮುಳುಗಿಸಿ ಇಡಬೇಕು.

ಸೋಂಕನ್ನು ತಡೆಗಟ್ಟಲು ಸುಟ್ಟ ಗಾಯವನ್ನು ಸ್ವಚ್ಛವಾದ ಬಟ್ಟೆ ಅಥವಾ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಬೇಕು. ತೀವ್ರವಾದ ಸುಟ್ಟ ಗಾಯದಿಂದ ಸೋಂಕು ಉಂಟಾದರೆ, ವೈದ್ಯರನ್ನು ಸಂಪರ್ಕಿಸಬೇಕು.
ಆದರೆ, ಸುಟ್ಟ ಗಾಯದ ಮೇಲೆ ಐಸ್ ಅಥವಾ ತಣ್ಣೀರು ಬಳಸುವುದನ್ನು ತಪ್ಪಿಸಬೇಕು. ಬೆಣ್ಣೆ, ಎಣ್ಣೆ, ಕ್ರೀಮ್, ಅಂಟಿಕೊಳ್ಳುವ ಬ್ಯಾಂಡೇಜ್‌ಗಳನ್ನು ಹಚ್ಚಬೇಡಿ ಹಾಗೂ ಗುಳ್ಳೆಗಳನ್ನು ಸಿಡಿಸಬಾರದು.





