ವೈದ್ಯಕೀಯ ತಜ್ಞರ ಪ್ರಕಾರ ಯಾರಾದರೂ ಪ್ರತಿದಿನ ಮಧ್ಯಾಹ್ನ 12 ಗಂಟೆಯ ನಂತರ ಎರಡು ವಾರಗಳ ಕಾಲ ಸಕ್ಕರೆಯುಕ್ತ ಆಹಾರವನ್ನು ಸೇವಿಸದಿದ್ದರೆ, ಅವರ ಸಕ್ಕರೆ ಮಟ್ಟವು ಏರಿಳಿತಗೊಳ್ಳುವುದಿಲ್ಲ ಹಾಗೂ ಅವರು ಚೆನ್ನಾಗಿ ನಿದ್ರೆ ಮಾಡುತ್ತಾರೆ.

ಈ ರೂಡಿಯು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ಚರ್ಮದ ಆರೈಕೆಗೂ ಸಹ ತುಂಬಾ ಸಹಕಾರಿಯಾಗಿದೆ.





