ಉತಾಹ್ ಆರೋಗ್ಯ ವಿವಿ ಪ್ರಕಾರ, ಕಣ್ಣುಗಳನ್ನು ಉಜ್ಜುವುದರಿಂದ ಸೋಂಕು ಹರಡಬಹುದು. ಅನಾರೋಗ್ಯ ಪೀಡಿತರು ತಮ್ಮ ಬಾಯಿಯಿಂದ ವೈರಸ್ ಹನಿಗಳನ್ನು ನೇರವಾಗಿ ಇನ್ನೊಬ್ಬ ವ್ಯಕ್ತಿಯ ಮುಖಕ್ಕೆ ಬಿಡುಗಡೆ ಮಾಡುತ್ತಾರೆ,

ಇದು ಇನ್ಹಲೇಷನ್ ಮೂಲಕ ಮತ್ತು ನಿಮ್ಮ ಕಣ್ಣುಗಳನ್ನು ರಕ್ಷಿಸುವ ಪೊರೆಗಳ ಮೂಲಕ, ನಿರ್ದಿಷ್ಟವಾಗಿ ಕಾಂಜಂಕ್ಟಿವಾ ಮೂಲಕ ನಮ್ಮ ದೇಹವನ್ನು ಪ್ರವೇಶಿಸಬಹುದು.
ಸೋಂಕಿತ ಕಣ್ಣುಗಳನ್ನು ಸ್ಪರ್ಶಿಸುವುದು ಹಾಗೂ ಬೇರೆಯವರನ್ನು ಸ್ಪರ್ಶಿಸುವುದು ಸಹ ಸೋಂಕು ಹರಡುವಿಕೆಗೆ ಕಾರಣವಾಗಬಹುದು.





