ಮದುವೆಯಾಗಿ 2-3 ವರ್ಷ ಕಳೆದರೂ ಕೂಡ ಮಕ್ಕಳಾಗದಿರುವ ಸಮಸ್ಯೆಯಿಂದ ಬಳಲುತ್ತಿರು ಪುರುಷರಿಗೆ ತಜ್ಞರು ಕೆಲ ಆಹಾರಗಳನ್ನು ಶಿಫಾರಸ್ಸು ಮಾಡಿದ್ದಾರೆ.
ಮೂಸಂಬಿ, ದಾಳಿಂಬೆ, ಕಿವಿ, ಕಿತ್ತಳೆ, ಕ್ರಾನೈರಿಗಳು ಹಾಗೂ ಕೊಲ್ಲಾರ್ಡ್ ಗ್ರೀನ್ಸ್ ನಂತಹ ಹಣ್ಣುಗಳು, ತರಕಾರಿಗಳು ವೀರ್ಯವನ್ನು ಚೈತನ್ಯಶೀಲವಾಗಿಡುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
ವಾಲ್ನಟ್ಸ್, ಬಾಳೆಹಣ್ಣು, ಬೆಳ್ಳುಳ್ಳಿ, ಪಾಲಕ್, ಡಾರ್ಕ್ ಚಾಕೊಲೇಟ್, ಗ್ರೀನ್ ಟೀ ಸೇವನೆಯನ್ನೂ ಸಹ ತಜ್ಞರು ಶಿಫಾರಸ್ಸು ಮಾಡಿದ್ದಾರೆ.





