“ನಮ್ಮ ದೇಶದ ಈ ಗ್ರಾಮದಲ್ಲಿ ಹೊರಗಿನವರಿಗೆ ಪ್ರವೇಶ ನಿಷೇಧ” ?

ಬೆಂಗಳೂರು :–

ಆಂಧ್ರಪ್ರದೇಶದ ರಾಜ್ಯದ ತಿರುಮಲ ದೇವಸ್ಥಾನದಿಂದ ಸುಮಾರು 23 ಕಿಲೋಮೀಟರ್ ದೂರದಲ್ಲಿ ಸ್ಥಳೀಯರು ಮಾತ್ರ ವಾಸಿಸುವ ಒಂದು ನಿಗೂಢ ಹಳ್ಳಿ ಇದೆ.

ದೇವಸ್ಥಾನದಲ್ಲಿ ಅರ್ಪಿಸುವ ಹೂವುಗಳು, ಹಣ್ಣುಗಳು, ಮೊಸರು ಮತ್ತು ತುಪ್ಪ ಎಲ್ಲವೂ ಇಲ್ಲಿಂದಲೇ ಬರುತ್ತವೆ. ಈ ಹಳ್ಳಿಗೆ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ವೆಂಕಟೇಶ್ವರ ದೇವರ ದೈವಿಕ ಶಕ್ತಿ ಹಾಗೂ ದೇವತೆಗಳ ರಕ್ಷಣೆಯಿಂದ ಸದರಿ ಗ್ರಾಮವು ರಕ್ಷಸಲ್ಪಟ್ಟಿದೆ ಎಂದು ಸ್ಥಳೀಯರು ನಂಬಿಕೆ.

Share this post:

Leave a Reply

Your email address will not be published. Required fields are marked *

You cannot copy content of this page