ಡಾ. ಬಿಮಲ್ ಛಾಜೆದ್ ಹೇಳುವಂತೆ ಬೆಲ್ಲ ತುಂಬಾ ಆರೋಗ್ಯಕರ ಆಹಾರ ಇವರ ಪ್ರಕಾರ, ಬೆಲ್ಲದಲ್ಲಿ ಕಾರ್ಬೋಹೈಡೇಟ್‌ಗಳು, ಪ್ರೋಟೀನ್, ಕೊಬ್ಬು, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ರಂಜಕ ವಿರುತ್ತದೆ.

ಛಾಜೆದ್ ಹೇಳುವಂತೆ, ಬೆಲ್ಲವು ಸಿಹಿತಿಂಡಿಗಳ ಹಂಬಲವನ್ನು ತಣಿಸುತ್ತದೆ, ಇದು ತೂಕ ಇಳಿಸಲು ಸಹಾಯಕ.
ಅದು ಆಗ್ಲೀಯತೆಯನ್ನು ತಡೆಯುತ್ತದೆ, ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ ಮತ್ತು ಕರುಳಿನ ಹುಳುಗಳನ್ನು ಸಾಯಿಸುತ್ತದೆ.





