ಬೆಳಗಾವಿ :–
ಗೋಕಾಕ ತಾಲುಕಿನ ಗುರ್ಲಾಪುರದಲ್ಲಿ ಪ್ರತಿಭಟನೆ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್ ರೈತರ ಬೇಡಿಕೆ ನ್ಯಾಯ ಸಮ್ಮತವಾಗಿದೆ ಎಂದರು.
ರೈತರ ಎಲ್ಲಾ ಬೇಡಿಕೆಗಳ ಬಗ್ಗೆ ವಿಧಾನ ಸೌದದಲ್ಲಿ ಚರ್ಚಿಸಬೇಕಾಗಿದೆ,.
ಆನಿಟ್ಟಿನಲ್ಲಿ ಕಾಲಾವಕಾಶ ನೀಡಿ ಎಂದರು..
ಪ್ರತಿಭಟನಾ ನಿರತ ರೈತರು ಕೂಡಲೆ ಸರಕಾರದದಿಂದ ಬೆಂಬಲ ಬೆಲೆ ಹಾಗು ಕಾರ್ಖಾನೆ ಗಳಿಂದ ನಿಗಧಿತ ಬೆಲೆ ಘೋಷಣೆಯಾಗಬೇಕು ಹೋರಾಟಗಾರರು ಪಟ್ಟು ಹಿಡಿದಿರು.
ಸರಕಾರ ನಾಳೆ ಸಭೆ ನಡೆಸಿ ನಿರ್ಣಯ ತಿಳಿಸಬೇಕು ಇಲ್ಲದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಯುವ ನಮ್ಮ ನಿಲುವು ಗಟ್ಟಿಯಾಗಿದೆ ಎಂದು ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು
ನಾಳೆ ಸಂಜೆ ವರೆಗೂ ಸಮಯ ಪಡೆದು ಬೆಲೆ ಘೋಷಣ. ಮಾಡಿ ಎಂದರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರು ಸಹಿತ ಹೋರಾಟ ಮಾಡುವ ರೈತರ ಭೇಟಿಗೆ ಬರಲಿಲ್ಲ ಎಂದ ಪ್ರತಿಭಟನಾ ನಿರತ ರೈತರು.





