ಬೆಂಗಳೂರು :–
ಪ್ರತಿ ಟನ್ ಕಬ್ಬು ಬೆಳೆಗೆ ₹3,500 ದರ ನಿಗದಿಪಡಿಸಲು ಆಗ್ರಹಿಸಿ ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ,
ಕಬ್ಬಿಗೆ ಗರಿಷ್ಠ ಚಿಲ್ಲರೆ ಮಾರಾಟ ದರ ನಿಗದಿ ಮಾಡಬೇಕಿರುವುದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಲ್ಲ ಎಂದರು.
ಮಹಾರಾಷ್ಟ್ರಕ್ಕೆ ಸಮಾನವಾದ ದರ ನಿಗದಿ ಮಾಡಲು ರೈತರು ಕೋರಿದ್ದಾರೆ. ಈ ಸಂಬಂಧ ರೈತರ ಜತೆ ಮಾತನಾಡಲು ಸಚಿವರಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.





