“ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ”

ಬೆಂಗಳೂರು :–

ಕರ್ನಾಟಕ ರಾಜ್ಯ ಶಾಲಾ ಪರೀಕ್ಷಾ ಮತ್ತು ಮೌಲ್ಯ

ನಿರ್ಣಯ ಮಂಡಳಿ ಎಸ್‌ಎಸ್‌ಎಲ್‌ಸಿ ಹಾಗೂ

ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ಅಂತಿಮ

ವೇಳಾಪಟ್ಟಿ ಪ್ರಕಟಿಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1,

೨೦೨೬ ರ ಮಾರ್ಚ್ ೧೮ ರಿಂದ ಏಪ್ರಿಲ್ ೨ ರವರೆಗೆ ನಡೆದರೆ,

ಪರೀಕ್ಷೆ-೨ ಮೇ ೧೮ ರಿಂದ ೨೫ ರವರೆಗೆ ನಡೆಯಲಿದೆ. ಇನ್ನು

ದ್ವಿತೀಯ ಪಿಯುಸಿ ಪರೀಕ್ಷೆ -೧, ೨೦೨೬ ರ ಫೆಬ್ರವರಿ ೨೮ ರಿಂದ

ಮಾರ್ಚ್ ೧೭ ರವರೆಗೆ ನಡೆಯಲಿದ್ದು, ದ್ವಿತೀಯ ಪಿಯುಸಿ

ಪರೀಕ್ಷೆ -೨, ೨೦೨೬ ರ ಏಪ್ರಿಲ್ ೨೫ ರಿಂದ ಮೇ ೯ ರವರೆಗೆ

ನಡೆಯಲಿದೆ.

Share this post:

Leave a Reply

Your email address will not be published. Required fields are marked *

You cannot copy content of this page