ಡಿಸೆಂಬರ್ ೧ ರಿಂದ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರ ಹೆಚ್ಚಿಸುವ ಸಾಧ್ಯತೆ

ರಿಲಯನ್ಸ್‌ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ (ವಿಐ) ಸೇರಿ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳು ಡಿಸೆಂಬರ್ ೧ ರಿಂದ ರೀಚಾರ್ಜ್ ದರ ಏರಿಕೆ ಮಾಡಲು ಚಿಂತನೆ ನಡೆಸಿವೆ ಎಂದು ವರದಿಯಾಗಿದೆ.

ಕಂಪನಿಗಳು ೧೦ % ದಿಂದ ೧೨ % ದಷ್ಟು ಪ್ರಿಪೇಯ್, ಪೋಸ್ಟ್ ಪೇಯ್ಡ್ ರೀಚಾರ್ಜ್ ಸುಂಕಗಳನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದ್ದು, ಡೇಟಾ ಟಾಪ್-ಅಪ್‌ಗಳಿಗೂ ಇದು ಅನ್ವಯ ಆಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಈ ಕುರಿತು ಟೆಲಿಕಾಂ ಕಂಪೆನಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Share this post:

Leave a Reply

Your email address will not be published. Required fields are marked *

You cannot copy content of this page