ಮೈಸೂರು :–
ದೆಹಲಿಯಲ್ಲಿ ನಡೆದ ಕಾರಿನಲ್ಲಿ ಸ್ಫೋಟದ ವಿಚಾರದ ಕುರಿತು ಮೈಸೂರಿನಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್,
ಕಳೆದ ೧೦ ವರ್ಷದಲ್ಲಿ ೨೫ ಬಾಂಬ್ ಸ್ಪೋಟ ಆಗಿದ್ದು, ಈ ಸಂದರ್ಭ ಕೇಂದ್ರ ಸರ್ಕಾರದ ಜೊತೆಗಿದ್ದೇವೆ ಎಂದರು.
೧೦ ವರ್ಷದಲ್ಲಿ ಯಾವ ಹಿಂದೂಗಳನ್ನು ಉದ್ದಾರ ಮಾಡಿದ್ದೀರಿ ?, ಸಗಣಿ, ಉಚ್ಚೆ ಅನ್ನುವುದನ್ನು ಬಿಟ್ಟು ಇನ್ನೇನು ಮಾತನಾಡಿದ್ದೀರಾ ?,
ಕಾಫಿ-ಟೀ ಏಕೆ ಕುಡಿಸುತ್ತೀರಾ ಉಚ್ಚೆ ಕುಡಿಸಿ. ಬಿಜೆಪಿ ಯವರು, ಅವರ ಮಕ್ಕಳು ಸೆಗಣಿ ತಿನ್ನಲ್ಲ ಎಂದು ಅವರು ತಿಳಿಸಿದರು.





