“ಅನಂತಪುರದಲ್ಲಿ ಕುಕ್ಕರ್‌ನಲ್ಲಿ ೨೦ ಸೀಟಿಗಳು ಹೊಡೆದರೂ ಮಾಂಸ ಬೇಯದ ಕಾರಣ, ವ್ಯಕ್ತಿಯೊಬ್ಬ ಮಾಂಸದಂಗಡಿಯವನ ಮೇಲೆ” : ಪೊಲೀಸರಿಗೆ ದೂರು

ಬೆಂಗಳೂರು :–

ಆಂಧ್ರಪ್ರದೇಶದ ಅನಂತಪುರದಲ್ಲಿ ಕುಕ್ಕರ್‌ನಲ್ಲಿ ೨೦ ಸೀಟಿಗಳು ಹೊಡೆದರೂ ಕುರಿ ಮಾಂಸ ಬೇಯದ ಕಾರಣ ವ್ಯಕ್ತಿಯೊಬ್ಬ ಮಾಂಸದಂಗಡಿಯವನ ಮೇಲೆ ವಂಚನೆಯ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾನೆ.

ಆ ವ್ಯಕ್ತಿ ಇನ್ನೂ ಬೇಯದ ಮಟನ್ ಅನ್ನು ಪೊಲೀಸ್‌ ಠಾಣೆಗೆ ತಂದಿದ್ದು, ಬಹಳ ಹೊತ್ತು ಬೇಯಿಸಿದರೂ ಅದು ಇನ್ನೂ ಮೃದುವಾಗಲಿಲ್ಲ ಎಂದು ತನ್ನ ಆಳಲು ತೋಡಿ ಕೊಂಡಿದ್ದಾನೆ ಅಂಗಡಿಯವನು ತನ್ನ ತಪ್ಪನ್ನು ಒಪ್ಪಿಕೊಂಡು ಅವನಿಗೆ ಮತ್ತೆ ಬೇರೆ ಮಟನ್ ಕೊಟ್ಟಿದ್ದಾನೆ.

Share this post:

Leave a Reply

Your email address will not be published. Required fields are marked *

You cannot copy content of this page