“೨೦೨೫ ರ ವಿಧಾನಸಭಾ ಚುನಾವಣೆಯಲ್ಲಿ ಬಿಹಾರವು ಅತಿ ಹೆಚ್ಚು ಮಹಿಳಾ ಮತದಾರರ ಮತದಾನವನ್ನು ದಾಖಲಿಸಿದ್ದಾರೆ”

ಮಂಗಳವಾರ ಮುಕ್ತಾಯಗೊಂಡ ೨೦೨೫ ರ ವಿಧಾನಸಭಾ ಚುನಾವಣೆಯಲ್ಲಿ ಬಿಹಾರವು ಅತಿ ಹೆಚ್ಚು ಮಹಿಳಾ ಮತದಾರರ ಮತದಾನವನ್ನು ದಾಖಲಿಸಿದ್ದು,

ಒಟ್ಟಾರೆ ೭೧.೬ % ಮಹಿಳಾ ಮತದಾರರು ಮತದಾನ ಮಾಡಿದ್ದು, ಪುರುಷ ಮತದಾರರು ೬೨.೮ % ಮತದಾನ ಮಾಡಿದ್ದಾರೆ. ಚುನಾವಣೆಯ ಮೊದಲ ಮತ್ತು ಎರಡನೇ ಹಂತಗಳಲ್ಲಿ ಕ್ರಮವಾಗಿ ಮಹಿಳಾ ಮತದಾನದ ಶೇಕಡಾವಾರು ಪ್ರಮಾಣ ೬೯.೦೪ % ಮತ್ತು ೭೪.೦೩ % ರಷ್ಟಿತ್ತು. ಚುನಾವಣಾ ಫಲಿತಾಂಶಗಳನ್ನು ನವೆಂಬರ್ ೧೪ ರಂದು ಪ್ರಕಟಿಸಲಾಗುವುದು.

Share this post:

Leave a Reply

Your email address will not be published. Required fields are marked *

You cannot copy content of this page