ಒಬ್ಬ ವ್ಯಕ್ತಿ ಒಂದು ವಾರದ ವರೆಗೆ ಸ್ನಾನ ಮಾಡದಿದ್ದರೆ ಚರ್ಮದ ರಕ್ಷಣೆಗೆ ಅಗತ್ಯವಾಗಿರುವ ಎಣ್ಣೆಯ ಅಂಶ ಕೊಳಕಿನೊಂದಿಗೆ ಬೆರೆತು, ಎಸ್ಟಿಮಾ, ಸೋರಿಯಾಸಿಸ್‌ನಂತಹ ಚರ್ಮದ ಕಾಯಿಲೆ ಗಳು ಉಲ್ಬಣಗೊಳ್ಳಬಹುದು.

ಬ್ಯಾಕ್ಟಿರಿಯಾದ ಅತಿಯಾದ ಬೆಳವಣಿಗೆಯು ಚರ್ಮದ ಸೋಂಕು, ಮೊಡವೆ, ತಲೆಹೊಟ್ಟಿಗೆ ಕಾರಣವಾಗಬಹುದು. ಚರ್ಮದ ಮೇಲೆ ಸತ್ತ ಚರ್ಮದ ಕೋಶಗಳು ಸಂಗ್ರಹವಾಗಿ, ಚರ್ಮದ ಹೈಪರ್‌ಪಿಂಟೇಶನ್‌ಗೆ ಕಾರಣವಾಗಬಹುದು. ಇದರಿಂದ ಉಗುರುಗಳಲ್ಲಿ ಸೂಕ್ಷ್ಮಜೀವಿಗಳ ಹೆಚ್ಚಳಕ್ಕೂ ಕಾರಣ ವಾಗಬಹುದು.





