ಬೆಂಗಳೂರು :–
ಅಧಿಕಾರ ಹಸ್ತಾಂತರ ಗೊಂದಲಗಳ ನಡುವೆ ಉಪಹಾರ ಸಭೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು,
ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ ಎಂದು ಹೇಳಿದ್ದಾರೆ, ಹೈಕಮಾಂಡ್ ಏನು ಹೇಳುತ್ತದೆ ಅದನ್ನು ಕೇಳುತ್ತೇವೆ ಎಂದು ನಿರ್ಧರಿಸಿದ್ದೇವೆ.
“ನನ್ನ ಮತ್ತು ಶಿವಕುಮಾರ್ ಅವರ ನಡುವೆ ಯಾವುದೇ ಗೊಂದಲವಿಲ್ಲ, ನಾವು ಒಗ್ಗಟ್ಟಾಗಿದ್ದೇವೆ”.
ಶಾಸಕರು ದೆಹಲಿಗೆ ಹೋದರೆ ಅವರು ನಾಯಕತ್ವದ ವಿರುದ್ಧ ಇದ್ದಾರೆ ಎಂದರ್ಥವಲ್ಲ ಎಂದು ಸಿಎಂ ಹೇಳಿದರು.





