“ಮಲೇಷ್ಯಾದ ಮಹಿಳೆ ಇನ್ನೊಬ್ಬರಿಗೆ ಅರಿವಿಲ್ಲದಂತೆಯೇ ಒಂದು ವರ್ಷ ೨ ಗಂಡಂದಿರೊಂದಿಗೆ ವಾಸಿಸುತ್ತಿದ್ದಳು” : ವರದಿಗಳ ಪ್ರಕಾರ

ಮಲೇಷ್ಯಾದ ಒಬ್ಬ ಮಹಿಳೆ ಇನ್ನೊಬ್ಬರಿಗೆ ಅರಿವಿಲ್ಲದಂತೆಯೇ ಒಂದು ವರ್ಷ ಇಬ್ಬರು ಗಂಡಂದಿರೊಂದಿಗೆ ವಾಸಿಸುತ್ತಿದ್ದಳು. ವರದಿಗಳ ಪ್ರಕಾರ,

೨೦೨೪ರಲ್ಲಿ, ಅವಳು ಥಾಯ್ ಪುರುಷನನ್ನು ಮದುವೆಯಾಗಿದ್ದು, ಆತನೊಂದಿಗೆ ಹಗಲು ಕಳೆಯುತ್ತಿದ್ದಳು.

ರಾತ್ರಿಯಲ್ಲಿ ತನ್ನ ಮೊದಲ ಗಂಡನ ಬಳಿಗೆ ಹಿಂತಿರುಗುತ್ತಿದ್ದಳು. ೨ ನೇ ಪತಿ ಬಳಿ ನೈಟ್ ಶಿಫ್ಟ್‌ನಲ್ಲಿ ಕೆಲಸಕ್ಕೆ ಇರುವುದಾಗಿ ಹೇಳಿಕೊಂಡಳು. ಮಹಿಳೆಯ ಅತ್ತಿಗೆ ಥಾಯ್ ವಿವಾಹ ಪ್ರಮಾಣಪತ್ರವನ್ನು ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

Share this post:

Leave a Reply

Your email address will not be published. Required fields are marked *

You cannot copy content of this page